role model
ನಾಮವಾಚಕ

ಮಾದರಿ ಮನುಷ್ಯ; ಅನುಕರಣೀಯ ವ್ಯಕ್ತಿ; ಯಾವುದೇ ನಿರ್ದಿಷ್ಟ ಕಾರ್ಯದ ನಿರ್ವಹಣೆಯಲ್ಲಿ ಮಾದರಿಯೆಂದು, ಅನುಕರಣೀಯನೆಂದು ಇತರರಿಂದ ಭಾವಿತನಾದ ವ್ಯಕ್ತಿ.